ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ದಾವಣಗೆರೆ

(ನೊಂದಣಿ ಸಂಖ್ಯೆ:ಜೆಆರ್‍ಬಿ/ಡಿವಿಜಿ/ಆರ್‍ಎಸ್‍ಆರ್, ನೊಂದಣಿ 32096/2001-2002 ದಿನಾಂಕ: 07-12-2001)

ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ದಿನಾಂಕ 07-12-2001 ರಂದು ನೋಂದಾವಣೆಯಾಗಿ ದಿನಾಂಕ 01-01-2002 ರಿಂದ ಕಾರ್ಯಪ್ರಾರಂಭಿಸಿ 16 ವರ್ಷಗಳಿಂದ ಜಿಲ್ಲೆಯ 190 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರ ಅಭಿವೃದ್ದಿಗಾಗಿ ಕೃಷಿ ಸಾಲ ನೀಡುತ್ತಾ ಬಂದಿದೆ. ಸಹಕಾರ ಸಂಘಗಳಿಗೆ ಮತ್ತು ಗ್ರಾಹಕರಿಗೆ ಬ್ಯಾಂಕಿನ 14 ಶಾಖೆಗಳ ಮೂಲಕ ಕೃಷಿಯೇತರ ಸಾಲಗಳನ್ನು ಸಹ ನೀಡುತ್ತಾ ಜಿಲ್ಲೆಯ ರೈತರ ಮತ್ತು ಜನತೆಯ ಆರ್ಥಿಕ ಅಭಿವೃದ್ಧಿಗೆ ನೆರವನ್ನು ನೀಡುತ್ತಿರುವುದು ಸಂತೋಷದ ವಿಷಯ.

2017-18ನೇ ಸಾಲಿನಲ್ಲಿ ಬ್ಯಾಂಕ್ ಒಟ್ಟು ರೂ.146.00 ಲಕ್ಷಗಳ ಲಾಭವನ್ನು ಗಳಿಸಿರುತ್ತದೆ. ಸರ್ಕಾರದ ಶೂನ್ಯ ಬಡ್ಡಿ ದರದ ಅಲ್ಪಾವಧಿ ಬೆಳೆ ಸಾಲವನ್ನು 2018-19ನೇ ಸಾಲಿಗೆ ಅಲ್ಪಾವಧಿ ಕೃಷಿ ಸಾಲ ರೂ.290.00 ಕೋಟಿಗಳು ಮತ್ತು ಮಧ್ಯಮಾವಧಿ ಕೃಷಿ ಸಾಲ ರೂ.10.00 ಕೋಟಿಗಳ ಸಾಲ ನೀಡುವ ಗುರಿ ಹೊಂದಿರುತ್ತದೆ. ಬ್ಯಾಂಕಿನ ಎಲ್ಲಾ ಶಾಖೆಗಳ ಮತ್ತು ಕೇಂದ್ರ ಕಛೇರಿಗಳ ವ್ಯವಹಾರಗಳನ್ನು ಕೋರ್ ಬ್ಯಾಂಕಿಂಗ್‍ಗೆ ಅಳವಡಿಸಲಾಗಿರುತ್ತದೆ.

Provide services since 16+ years with trust

0

+

Employees

0

+

Branches

0

+

Types of Loans

0

+

Cooperative Societies

Our Mission

Davangere District Central Co-operative Bank is committed to work towards building a strong and viable co-operative banking and credit system across the State.

The prosperity of our customers is the engine of our success and they will find in us a fast, timely, flexible, co-operative and competitive partner in their progress. We shall reach out to our customers anywhere and at any time to make their dealings with us a pleasure.

We shall warmly welcome them into our aesthetic surroundings or take our services to their doorsteps. We are committed to approachability, simplicity and transparency in our dealings with all our stakeholders and shall be a temple of their trust.