ಬ್ಯಾಂಕಿನ ಪ್ರಗತಿಯ ಸಂಕ್ಷೀಪ್ತ ವಿವರ

 

ದಿನಾಂಕ 31-03-2023ಕ್ಕೆ ಇದ್ದಂತೆ ಬ್ಯಾಂಕಿನ ಪ್ರಗತಿಯ ಪಕ್ಷಿನೋಟ

ಕ್ರ.ಸಂಖ್ಯೆ ವಿವರ 31-03-2022 (ಮೊತ್ತ (ರೂ. ಲಕ್ಷಗಳಲ್ಲಿ) 31-03-2023 (ಮೊತ್ತ ರೂ. ಲಕ್ಷಗಳಲ್ಲಿ)
1. ಸದಸ್ಯತ್ವ 703 824
2. ಷೇರು ಬಂಡವಾಳ 8873.09 10963.96
3. ಠೇವಣಿ 44237.55 49142.18
4. ಹೊರಗಿನಿಂದ ತಂದ ಸಾಲಗಳು 60830.35 83464.07
5. ಹೂಡಿಕೆಗಳು 11877.63 16817.28
6. ಸ್ವಂತ ಬಂಡವಾಳ 10564.94 12814.49
7. ಅಪದ್ಧನ ಮತ್ತು ಇತರೆ ನಿಧಿಗಳು 4643.00 4492.13
8. ಶಾಖೆಗಳು 24+1 24+1
9. ಸ್ವ -ಸಹಾಯ ಗುಂಪುಗಳ ಸಂಖ್ಯೆ 1078 1092
10. ಕೆ.ಸಿಸಿ. ಸಾಲ ಪಡೆದ ಒಟ್ಟು ಸದಸ್ಯರ ಸಂಖ್ಯೆ 91933 103972
11. ಬ್ಯಾಂಕಿನಿಂದ ನೀಡಿದ ಸಾಲಗಳ ಹೊರಬಾಕಿ:
1. ಕೃಷಿ ಸಾಲಗಳು 67234.16 85883.87
2. ಕೃಷಿಯೇತರ ಸಾಲಗಳು (ನಗದು ಸಾಲಗಳು ಸೇರಿ) 30255.89 33274.51
ಒಟ್ಟು ನೀಡಿರುವ ಸಾಲಗಳ ಹೊರಬಾಕಿ 97490.05 119158.38