Pradhan-Mantri-Fasal-Bima-Yojanaa

ಮಾನ್ಯ ಪ್ರಧಾನ ಮಂತ್ರಿಗಳ ಫಸಲ್ ಭೀಮಾ ಯೋಜನೆ

ರಾಜ್ಯದಲ್ಲಿನ ರೈತರಿಗೆ ನೈಸರ್ಗಿಕ ವಿಕೋಪಗಳಿಂದ ಬೆಳೆಗಳು ಹಾನಿ ಆದಲ್ಲಿ ಕೂಡಲೇ ಸರಿಯಾದ ಪರಿಹಾರ ನೀಡುವಂತಹ ಮಾನ್ಯ ಪ್ರಧಾನ ಮಂತ್ರಿಗಳ ಫಸಲ್ ಭೀಮಾ ಯೋಜನೆ ಮತ್ತು ಹವಾಮಾನ ಆಧಾರಿತ ವಿಮಾ ಯೋಜನೆಯನ್ನು ಬ್ಯಾಂಕು ಜಾರಿಗೊಳಿಸಿ ಜಿಲ್ಲೆಯ ರೈತ ಸದಸ್ಯರುಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡವಲ್ಲಿ ಕ್ರಮ ವಿಟ್ಟಿರುತ್ತದೆ.